Paravasa nadenu kannada songs lyrics from paramatma kannada movie
ಪರವಶ ನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
ಇದಕ್ಕಿಂತ ಬೇಗ ಇನ್ನು ಸಿಗಬಾರದಿತ್ತೆ ನೀನೂ
ಇನ್ನಾದರೂ ಕೂಡಿತುಕೊ, ನೀ ನನ್ನ ನ್ನು ಕಳೆಯುವ ಮುನ್ನವೇ
ಪರವಶ ನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
ನಿನ್ನ ಕಣ್ಣಿಗಂತೂ ನಾನು ನಿರೂಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು ಪ್ರೇಮ ಯೋಗಿ ಆಗಲು
ಹೂ ಅರಳೋ ಸದ್ದನು ನಿನ್ನ ನಗೆಯಲ್ಲಿ ಕೇಳಬಲ್ಲೆ
ನನ್ನ ಏಕಾಂತವನ್ನು ತಿದ್ದಿಕೊಡು ನಿಂತಲ್ಲೇ ನೀನಿಗ
ನಾನೇನೆ ಅಂದರುನು ನನಗಿಂತ ಚೂಟಿ ನೀನೂ
ತುಟಿಯಲ್ಲೆಯೆ ಮುಚ್ಚಿಟ್ಟುಕೋ ಮುತ್ತ್ತೊಂದನು
ಕದಿಯುವ ಮುನ್ನವೇ
ಪರವಶ ನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
ಕನಸಲ್ಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯ ಹಾಡಿದೆ
ನನ್ನ ಕೌತುಕ ಒಂದೊಂದೇ ಕೇಳಬೇಕು
ಆಲಿಸುವಾಗ ನಂಬು ನನ್ನನೇ ಸಾಕು
ಸಹಾವಾಸ ದೋಷ ದಿಂದ ಸರಿಹೋಗಭಹುದೇನೋ
ನನಗಾಗಿಯೆ ಕಾದಿತುಕೊ ಹಠವೊಂದನು ಕೆಣಕುವ ಮುನ್ನವೇ.
ಪರವಶ ನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
Paravsanedenu ariyuva munnave
Parichita naagali yege pranayanku munnave
Idakinta bega innu sigabaradiatte neenu
Innadaru koodituko nee nannu kaleyuvava munnave
Paravsanedenu ariyuva munnave
Parichita naagali yege pranayanku
Ninna kanniganthu naanu nirupayogi eeagalu
Innu bere yenu beku premayogi agalu
Hoo aralo saddanu ninna nageyalli
Kelaballe
Nanna yekantavannu tiddikodu neeniga ninthalle
Naanene andarunu nanagintha chooti neenu
Tutyalleye muchitiko muthondanu
Kadiyuva munnave
Paravsanedenu ariyuva munnave
Parichita naagali yege pranayanku
Kanasalli tumba kettiruvenu ninnau kelade
Rekkeya kattiralu e hrudayavu haaride
Nanna kouthuka ondonde helabeku
Alisuvaga nambu nannane saaku
Sahavasa dosa dinda sari hoga bahude naanu
Nanagagiye kaadituko hatavondanu kenakuva munnave
Paravsanedenu ariyuva munnave
Parichita naagali yege pranayanku
Post a Comment